ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಇಂದು ಮತ್ತೆ ಏರಿಕೆ ಕಂಡಿವೆ. ಆರ್ಥಿಕ ಅನಿಶ್ಚಿತತೆಯ ನಡುವೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದರಿಂದ ಬೆಲೆಗಳು ಗಣನೀಯವಾಗಿ ಹೆಚ್ಚಳವಾಗಿವೆ.
ಇಂದಿನ ಪ್ರಮುಖ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ (ಶುದ್ಧ) ಚಿನ್ನದ ದರವು ಪ್ರತಿ ಗ್ರಾಂಗೆ ಬರೋಬ್ಬರಿ ₹12,507 ತಲುಪಿದೆ. ಅದೇ ರೀತಿ, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹11,465ಕ್ಕೆ ತಲುಪಿದೆ.
ಚಿನ್ನ 24 ಕ್ಯಾರೆಟ್: ₹12,507/-
ಚಿನ್ನ 22 ಕ್ಯಾರೆಟ್: ₹11,465/-
ಚಿನ್ನ 18 ಕ್ಯಾರೆಟ್: ₹9,380/-
ಚಿನ್ನ 14 ಕ್ಯಾರೆಟ್: ₹7,295/-

0 Comments