ಚಿನ್ನ, ಬೆಳ್ಳಿ ದರ: ಇಂದಿನ ರೇಟ್ ಚೆಕ್ ಮಾಡಿ

Gold

 ಇಂದು ಕೂಡ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಹೆಚ್ಚಾಗಿವೆ. ಪ್ಲಾಟಿನಂ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

Ad



ಇಂದಿನ ದರಗಳು (ಪ್ರತಿ ಗ್ರಾಂಗೆ):

24 ಕ್ಯಾರೆಟ್ ಚಿನ್ನ: ₹11,487 ⬆️ (₹44 ಏರಿಕೆ)

22 ಕ್ಯಾರೆಟ್ ಚಿನ್ನ: ₹10,530 ⬆️ (₹40 ಏರಿಕೆ)

18 ಕ್ಯಾರೆಟ್ ಚಿನ್ನ: ₹8,615 ⬆️ (₹32 ಏರಿಕೆ)

ಬೆಳ್ಳಿ: ₹140.70 ⬆️ (₹2.90 ಏರಿಕೆ)

ಪ್ಲಾಟಿನಂ: ₹5,025 ▬ (ಸ್ಥಿರ)



ನವರಾತ್ರಿ ಹಾಗೂ ದಸರಾ ಹಬ್ಬದ ಸಂಭ್ರಮದಲ್ಲಿ ಹೆಚ್ಚಿನವರು ಹೊಸ ಆಭರಣ ಖರೀದಿಗೆ ಸಿದ್ಧತೆ ನಡೆಸುತ್ತಿದ್ದರೆ, ಚಿನ್ನದ ದರ ಏರಿಕೆ ಅವರಲ್ಲಿ ಆರ್ಥಿಕ ಒತ್ತಡವನ್ನು ಉಂಟುಮಾಡಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳಿಗೆ ಚಿನ್ನ ಖರೀದಿ ಕೈಗೆಟುಕದಂತಾಗಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Post a Comment

0 Comments