ನಿಮಗೆ ಉದ್ಯೋಗ ಬೇಕಾಗಿದೆಯೇ? ಹಾಗಾದರೆ ಇದೊಂದು ಉತ್ತಮ ಅವಕಾಶ. ಕಾವೂರು, ಮಂಗಳೂರು, ಮತ್ತು ಮಣಿಪಾಲ ನಗರದ ಅಸುಪಾಸಿನಲ್ಲಿ ಕೆಲಸ ಮಾಡಲು ಡೆಲಿವರಿ ರೈಡರ್‌ಗಳನ್ನು ಬೇಕಾಗಿದ್ದಾರೆ.
ಫ್ಲಿಪ್‌ಕಾರ್ಟ್, ಮೀಶೋ, ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ರೈಡರ್‌ಗಳು ಬೇಕಾಗಿದ್ದು, ಬೆಳಗ್ಗೆ 8:00 ರಿಂದ ಸಂಜೆ 6:00 ರವರೆಗೆ ಕೆಲಸದ ಅವಧಿಯಾಗಿದೆ. ಪಾರ್ಟ್ ಟೈಮ್ ಕೆಲಸದ ಆಯ್ಕೆಗಳೂ ಲಭ್ಯವಿದೆ. ಪ್ರತಿ ಡೆಲಿವರಿಗೆ ₹16ರಂತೆ ವೇತನ ನೀಡಲಾಗುವುದು.
ಅರ್ಹತೆಗಳು:
•ನಿಮ್ಮ ಸ್ವಂತ ಬೈಕ್ ಹೊಂದಿರಬೇಕು.
•ಮಾನ್ಯ ಚಾಲನಾ ಪರವಾನಗಿ ಕಡ್ಡಾಯ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಈ ನಂಬರ್‌ಗೆ ಕರೆ ಮಾಡಿ ಅಥವಾ WhatsApp ಮಾಡಿ: 8197113024
ಜಾಹೀರಾತುಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments