ಚಿನ್ನದ ದರದಲ್ಲಿ ಯಥಾಸ್ಥಿತಿ

 

Ad
ದಿನೇ ದಿನೇ ಏರುತ್ತಿದ್ದ ಚಿನ್ನದ ಬೆಲೆ ಇಂದು (ಅ.5) ಯತಾಸ್ಥಿತಿ ಕಾಯ್ದುಕೊಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆ ಕಂಡಿದ್ದು, 10,945 ರೂ. ಆಗಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 87 ರೂ. ಏರಿಕೆಯಾಗಿ 11,940 ರೂ. ಪಾವತಿಸಬೇಕು. 

Ad


22 ಕ್ಯಾರಟ್‌ನ 8 ಗ್ರಾಂ ಚಿನ್ನ 87,560 ಬಾಳಿದರೆ, 10 ಗ್ರಾಂಗೆ ನೀವು 1,09,450 ಹಾಗೂ 100 ಗ್ರಾಂಗೆ 10,94,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 95,520 ರೂ. ಆದರೆ, 10 ಗ್ರಾಂಗೆ ನೀವು 1,19,400 ಹಾಗೂ 100 ಗ್ರಾಂಗೆ 11,94,000 ರೂ. ಪಾವತಿಸಬೇಕಾಗುತ್ತದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Post a Comment

0 Comments