ದಿನಾಂಕ 11-10-2025 ರಿಂದ 12-10-2025ರವರೆಗೆ ಶ್ರೀ ಗೋಪಾಲ ಕೃಷ್ಣ ಭವನ ಬಿಳಿನೆಲೆ ಇಲ್ಲಿ ಶಿಬಿರವು ನಡೆಯಲಿದೆ. ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ ಸೇವೆಗಳು ಲಭ್ಯವಿರಲಿದೆ.
ಶಿಬಿರದಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳು:
* ಹೊಸ ಆಧಾರ್ ನೋಂದಣಿ: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೊಸ ಆಧಾರ್ ನೋಂದಣಿ ಲಭ್ಯ
ಬೇಕಾಗುವ ದಾಖಲೆಗಳು:
* ಜನನ ಪ್ರಮಾಣ ಪತ್ರ
* ಪೋಷಕರ ಆಧಾರ್ ಕಾರ್ಡ್
* ಮಗುವಿನ ಜೊತೆಗೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು.
ಹೆಸರು ತಿದ್ದುಪಡಿಗೆ ಬೇಕಾಗುವ ದಾಖಲೆಗಳು:
* ಪಾನ್ ಕಾರ್ಡ್
* ಪಾಸ್ಪೋರ್ಟ್
* ವೋಟರ್ ಐಡಿ
* ರೇಷನ್ ಕಾರ್ಡ್
* ಡ್ರೈವಿಂಗ್ ಲೈಸೆನ್ಸ್
* ಎಸ್ ಎಸ್ ಎಲ್ ಸಿ, ಪಿಯುಸಿ ಪ್ರಮಾಣ ಪತ್ರ
* ಜನನ ಪ್ರಮಾಣ ಪತ್ರ ( only for minors )
ಜನ್ಮ ದಿನಾಂಕ ತಿದ್ದುಪಡಿಗೆ ಬೇಕಾಗುವ ದಾಖಲೆಗಳು:
* ಪಾಸ್ ಪೋರ್ಟ್
* ಜನನ ಪ್ರಮಾಣ ಪತ್ರ
ಎಸ್ ಎಸ್ ಎಲ್ ಸಿ, ಪಿಯುಸಿ ಪ್ರಮಾಣ ಪತ್ರ
ಪಿಂಚಣಿ ಪಾವತಿಯ ಆದೇಶದ ಮೂಲ ಪ್ರತಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವಾ ಗುರುತಿನ ಚೀಟಿ
ವಿಳಾಸ ಬದಲಾವಣೆಗೆ ಬೇಕಾಗುವ ದಾಖಲೆಗಳು:
* ವೋಟರ್ ಐಡಿ
* ಪಾಸ್ಪೋರ್ಟ್
* ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ (ಬ್ಯಾಂಕ್ ಸೀಲ್ + ಫೋಟೋ)
* ವಾಸ್ತವ್ಯ ದೃಢೀಕರಣ ಪತ್ರ
ಸೇವೆಗಳನ್ನು ಪಡೆಯಲು ಬರುವವರು ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು ತರುವುದು ಕಡ್ಡಾಯವಾಗಿದೆ.
* ಇ-ಮೇಲ್ ತಿದ್ದುಪಡಿ
* ಲಿಂಗ ಬದಲಾವಣೆ
* ಮೊಬೈಲ್ ಸಂಖ್ಯೆ ತಿದ್ದುಪಡಿ
* ಬಯೋಮೆಟ್ರಿಕ್ ಅಪ್ಡೇಟ್
* ಫೋಟೋ ಫಿಂಗರ್ ಪ್ರಿಂಟ್
ಈ ಮೇಲಿರುವ ಆಧಾರ್ ತಿದ್ದುಪಡಿಗಳಿಗೆ ಯಾವುದೇ ದಾಖಲೆಗಳು ಅಗತ್ಯವಿಲ್ಲ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


0 Comments