ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿಯೇ ಸರಿ! "ಬರ್ಬರಿಕ್ ಮಂಗಳೂರು" ವತಿಯಿಂದ ಬರ್ಬರಿಕ್ ಚಾಂಪಿಯನ್ಸ್ ಲೀಗ್ 2025 ಕ್ರಿಕೆಟ್ ಟೂರ್ನಮೆಂಟ್ ಘೋಷಿಸಲಾಗಿದೆ. ಟರ್ಫ್ ಮಟ್ಟದ ಕ್ರಿಕೆಟ್ ಲೀಗ್ - ಸೀಸನ್ 1 ಆಗಿ ಇದು ನಡೆಯಲಿದ್ದು, ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ನೋಂದಣಿ ಶುಲ್ಕ: ₹3800
ಪ್ರೀ-ರಿಜಿಸ್ಟ್ರೇಶನ್: ಆಗಸ್ಟ್ 31ರೊಳಗೆ ಕೇವಲ ₹200 ಕ್ಕೆ ಸ್ಲಾಟ್ ಭದ್ರಪಡಿಸಿಕೊಳ್ಳಬಹುದು
ವಿಜೇತರಿಗೆ ₹10,000 ನಗದು ಹಾಗೂ ಟ್ರೋಫಿ – ರನ್ನರ್‌ಅಪ್ ತಂಡಕ್ಕೆ ₹7,000
ತಂಡ: 7 ಆಟಗಾರರು + 2/3 ಬದಲಾವಣೆ ಆಟಗಾರರು
ಎಲ್ಲಾ ಪಂದ್ಯಗಳು ಟರ್ಫ್ ಮೈದಾನದಲ್ಲಿ ನಡೆಯಲಿವೆ
ಕನಿಷ್ಠ 10 ತಂಡಗಳು ನೋಂದಾಯಿಸಿದರೆ ಮಾತ್ರ ಲೀಗ್ ನಡೆಯಲಿದೆ, ಇಲ್ಲದಿದ್ದರೆ ಶುಲ್ಕ ಹಿಂತಿರುಗಿಸಲಾಗುತ್ತದೆ
ಪಂದ್ಯಗಳ ಸಮಯವನ್ನು ನೋಂದಾಯಿತ ತಂಡಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಯೋಜಕರನು ಸಂಪರ್ಕಿಸಿ
9353776095 / 9535685626
ಕ್ರಿಕೆಟ್ ಪ್ರೇಮಿಗಳಿಗೆ ಸುವರ್ಣಾವಕಾಶ – ತಂಡಗಳನ್ನು ತಕ್ಷಣವೇ ರಿಜಿಸ್ಟರ್ ಮಾಡಿ, ಉತ್ಸಾಹಭರಿತ ಲೀಗ್ ಕ್ರಿಕೆಟ್‌ಗೆ ಸಜ್ಜಾಗಿರಿ


0 Comments