ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಮ್ಮ ಪುಟ್ಟ ಕೃಷ್ಣನ ಫೋಟೋವನ್ನು ವಾಟ್ಸ್ಅಪ್ ಮೂಲಕ 81977 60169 ಸಂಖ್ಯೆಗೆ ಕಳುಹಿಸಬೇಕು. ಫೋಟೋಗಳನ್ನು ಸತ್ಯಪಥ ನ್ಯೂಸ್ ಪ್ಲಸ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಲಾಗುತ್ತದೆ ಮತ್ತು ಅತ್ಯಧಿಕ ಲೈಕ್ಸ್ ಪಡೆದ ಮಕ್ಕಳಿಗೆ ಆಕರ್ಷಕ ಬಹುಮಾನಗಳು ನೀಡಲಾಗುವುದು.
ಸ್ಪರ್ಧೆಯ ಕೊನೆಯ ದಿನಾಂಕ ಆಗಸ್ಟ್ 30, 2025 ಆಗಿದೆ. ಪಾಲ್ಗೊಳ್ಳುವವರು ತಮ್ಮ ಪುಟ್ಟ ಕೃಷ್ಣನ ಹೆಸರು, ತಾಯಿಯ ಹೆಸರು, ತಂದೆಯ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಳುಹಿಸಬೇಕು.
“ಎಲ್ಲರೂ ನಿಮ್ಮ ಪುಟ್ಟ ಕೃಷ್ಣನ ಮಧುರ ನಗುವಿಗೆ ಮಾರು ಹೋಗಲಿ”

0 Comments