14ಸೆಪ್ಟೆಂಬರ್ 2025ರಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸ್ಥಿರತೆ ಕಂಡುಬಂದಿದೆ. ಚಿನ್ನ ಮತ್ತು ಬೆಳ್ಳಿಯದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಚಿನ್ನ 24Kt ➡️₹11,116
ಚಿನ್ನ 22Kt ➡️₹10,190
ಚಿನ್ನ 18Kt ➡️₹8,337
ಬೆಳ್ಳಿ ➡️ ₹131.30
ಪ್ಲಾಟಿನಂ ➡️₹5,025
ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ದರಗಳು ಸ್ಥಿರವಾಗಿವೆ. ಹಬ್ಬದ ಕಾಲ ಸಮೀಪಿಸುತ್ತಿರುವುದರಿಂದ, ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಬೇಡಿಕೆಯ ಆಧಾರದ ಮೇಲೆ ದರ ಏರಿಕೆ ಕಾಣಬಹುದೆಂಬ ನಿರೀಕ್ಷೆಯಿದೆ.

0 Comments