ಮಂಗಳೂರು: ಮುತ್ತೂಟ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ – ಗೋಲ್ಡ್ ಪಾಯಿಂಟ್ ಶಾಖೆ ಇಂದು (29/09/2025) ಮಂಗಳೂರಿನ ಹೃದಯಭಾಗ ಬಲ್ಮಟ, ಸಂಗೀತ ಮೊಬೈಲ್ಸ್ ಹತ್ತಿರ ಉದ್ಘಾಟನೆಯಾಯಿತು.
ಕಾರ್ಯಕ್ರಮವನ್ನು ಬಿಜೈ ಚರ್ಚ್ ಫಾದರ್ ನೊರ್ಮಾನ್ ಮೆತಿಯಾಯಿಸ್ ಪ್ರಾರ್ಥನೆ ಮೂಲಕ ಆರಂಭಿಸಿ ಆಶೀರ್ವಾದ ಮಾಡಿದರು. ಉದ್ಘಾಟಕರಾಗಿ ಮುತ್ತೂಟ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ಸಿಇಒ ಕೆಯುರ್ ಚಂದ್ರಕಾಂತ್ ಶಾ ಆಗಮಿಸಿ ಶಾಖೆಯನ್ನು ಆರಂಭಿಸಿದರು.
ಈ ಸಂದರ್ಭದಲ್ಲಿ ಜೋನಲ್ ಮ್ಯಾನೇಜರ್ ಪ್ರತೀಶ್ ಪ್ರಭಾಕರ್, ಕ್ಲಸ್ಟರ್ ಮ್ಯಾನೇಜರ್ ಪುರುಶೊತ್ತಮ್ ಸಿ.ಎಮ್, ಬ್ರಾಂಚ್ ಮ್ಯಾನೇಜರ್ ಧನುಷ್ ಕುಮಾರ್ ಹಾಗೂ ಸಿಬ್ಬಂದಿ ಸುಪ್ರಿಯಾ ಉಪಸ್ಥಿತರಿದ್ದರು.
ಮುತ್ತೂಟ್ ಗೋಲ್ಡ್ ಪಾಯಿಂಟ್ ಚಿನ್ನ ಖರೀದಿಸುವ ಉದ್ಯಮವಾಗಿದ್ದು, ಇದು ಭಾರತದ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಸ್ಥೆಯೆಂದು ಹೆಸರಾಗಿದ್ದು, ಇಲ್ಲಿ ಚಿನ್ನದ ಶುದ್ಧತೆಯನ್ನು ಉಚಿತ ಪರೀಕ್ಷೆ, 100% ಪಾರದರ್ಶಕ ಪ್ರಕ್ರಿಯೆ ಮೂಲಕ ಪರಿಶೀಲಿಸಿ, ತಕ್ಷಣ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp



0 Comments