ಚಿನ್ನದ ದರದಲ್ಲಿ ಮತ್ತೆ ಏರಿಕೆ

 

Ad
ಚಿನ್ನದ ದರದಲ್ಲಿ ಇಂದು ಮತ್ತೆ ಭಾರೀ ಏರಿಕೆ(Gold price today on 17th November 2025) ಕಂಡು ಬಂದಿದೆ.

 ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10ರೂ. ಏರಿಕೆ ಕಂಡು ಬಂದಿದ್ದು, 11,455 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 11 ರೂ. ಏರಿಕೆಯಾಗಿ, 12,497 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 91,640 ರೂ. ಬಾಳಿದರೆ, 10 ಗ್ರಾಂಗೆ ನೀವು 1,14,550 ಹಾಗೂ 100 ಗ್ರಾಂಗೆ 11,45,500 ರೂ., ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 99,976 ರೂ. ಆದರೆ, 10 ಗ್ರಾಂಗೆ ನೀವು 1,24,970 ರೂ. ಹಾಗೂ 100 ಗ್ರಾಂಗೆ 12,49,700 ರೂ. ಪಾವತಿಸಬೇಕಾಗುತ್ತದೆ.

Post a Comment

0 Comments