📣"ಭಾರತೀಯ ಲೈಫ್ ಇನ್ಸುರನ್ಸ್ ಕಾರ್ಪೊರೇಶನ್ ಎಎಒ ನೇಮಕಾತಿ 2025: 841 ಹುದ್ದೆಗಳು, ವೇತನ ₹1.26 ಲಕ್ಷ!"🔴

Lic

 ಭಾರತದ ಅತಿದೊಡ್ಡ ವಿಮಾ ಸಂಸ್ಥೆ ಲೈಫ್ ಇನ್ಸುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (LIC) ವತಿಯಿಂದ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (AAO) ಹಾಗೂ ಅಸಿಸ್ಟೆಂಟ್ ಎಂಜಿನಿಯರ್ (AE) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಬಿಡುಗಡೆಯಾಗಿದೆ. ಈ ಬಾರಿ ಒಟ್ಟು 841 ಹುದ್ದೆಗಳು ಪ್ರಕಟವಾಗಿದ್ದು, ಅದರಲ್ಲಿ 760 ಎಎಒ (ಸಾಮಾನ್ಯ ಹಾಗೂ ತಜ್ಞ ಹುದ್ದೆಗಳು) ಮತ್ತು 81 ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗಳು ಸೇರಿವೆ.


ಹುದ್ದೆಗಳ ಹೆಸರು: ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (AAO), ಅಸಿಸ್ಟೆಂಟ್ ಎಂಜಿನಿಯರ್ (AE)

ಒಟ್ಟು ಹುದ್ದೆಗಳು: 841


ಶೈಕ್ಷಣಿಕ ಅರ್ಹತೆ: ಪದವಿ (ಹುದ್ದೆಗೆ ಅನುಗುಣವಾಗಿ ವಿಶೇಷ ಅರ್ಹತೆ)

ವಯೋಮಿತಿ: 21 – 30 ವರ್ಷ (ಕೆಲವು ಹುದ್ದೆಗಳಿಗೆ 32 ವರ್ಷ)

ವೇತನ: ಪ್ರತಿ ತಿಂಗಳು ₹1,26,000/-

ಪ್ರಮುಖ ದಿನಾಂಕಗಳು

ಅಧಿಸೂಚನೆ ಬಿಡುಗಡೆ ದಿನಾಂಕ: 16 ಆಗಸ್ಟ್ 2025

ಆನ್‌ಲೈನ್ ಅರ್ಜಿ ಪ್ರಾರಂಭ: 16 ಆಗಸ್ಟ್ 2025

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 8 ಸೆಪ್ಟೆಂಬರ್ 2025

ಪ್ರಾಥಮಿಕ ಪರೀಕ್ಷೆ (Prelims): 3 ಅಕ್ಟೋಬರ್ 2025

ಮುಖ್ಯ ಪರೀಕ್ಷೆ (Mains): 8 ನವೆಂಬರ್ 2025


ಹುದ್ದೆಗಳ ವಿವರ

ಎಎಒ (ಸಾಮಾನ್ಯ) – 350 ಹುದ್ದೆಗಳು

ಎಎಒ (ತಜ್ಞರು) – 410 ಹುದ್ದೆಗಳು

ಚಾರ್ಟರ್ಡ್ ಅಕೌಂಟೆಂಟ್ – 30

ಕಂಪನಿ ಕಾರ್ಯದರ್ಶಿ – 10

ಅಕ್ಚುವರಿಯಲ್ – 30

ಇನ್ಸುರನ್ಸ್ ಸ್ಪೆಷಲಿಸ್ಟ್ – 310

ಕಾನೂನು (Legal) – 30

ಎಎಇ (ಅಸಿಸ್ಟೆಂಟ್ ಎಂಜಿನಿಯರ್) 

ಸಿವಿಲ್ – 50

ಎಲೆಕ್ಟ್ರಿಕಲ್ – 31


ಅರ್ಹತೆ

ಸಾಮಾನ್ಯ ಎಎಒ: ಯಾವುದೇ ವಿಭಾಗದಲ್ಲಿ ಪದವಿ

ಚಾರ್ಟರ್ಡ್ ಅಕೌಂಟೆಂಟ್: CA ಫೈನಲ್ ಪಾಸ್ & ICAI ಸದಸ್ಯತ್ವ

ಕಂಪನಿ ಕಾರ್ಯದರ್ಶಿ: ICSI ಸದಸ್ಯತ್ವ

ಅಕ್ಚುವರಿಯಲ್: ಕನಿಷ್ಠ 6 ಪೇಪರ್ ಪಾಸ್ (Institute of Actuaries of India/UK)

ಇನ್ಸುರನ್ಸ್ ಸ್ಪೆಷಲಿಸ್ಟ್: ಲೈಫ್ ಇನ್ಸುರೆನ್ಸ್‌ನಲ್ಲಿ 5 ವರ್ಷದ ಅನುಭವ + ಪದವಿ

ಕಾನೂನು (Legal): ಕಾನೂನು ಪದವಿ (UGC ಮಾನ್ಯತೆ)


ವಯೋಮಿತಿ

ಸಾಮಾನ್ಯ ಎಎಒ/ಸಿಎಸ್/ಅಕ್ಚುವರಿಯಲ್/ಇನ್ಸುರನ್ಸ್: 21 – 30 ವರ್ಷ

ಕಾನೂನು/ಸಿಎ: 21 – 32 ವರ್ಷ

ಮೀಸಲಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯ.


ಅರ್ಜಿ ಶುಲ್ಕ

ಸಾಮಾನ್ಯ/OBC/EWS ಅಭ್ಯರ್ಥಿಗಳು: ₹700

SC/ST/PwBD: ₹85


ಆಯ್ಕೆ ವಿಧಾನ

ಹಂತ 1: ಪ್ರಾಥಮಿಕ ಪರೀಕ್ಷೆ (Prelims)

ಹಂತ 2: ಮುಖ್ಯ ಪರೀಕ್ಷೆ (Mains)

ಹಂತ 3: ಸಂದರ್ಶನ + ವೈದ್ಯಕೀಯ ಪರೀಕ್ಷೆ

ಆಸಕ್ತ ಅಭ್ಯರ್ಥಿಗಳು 8 ಸೆಪ್ಟೆಂಬರ್ 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿಗೆ ಲಿಂಕ್: LIC AAO Apply Online 2025

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ licindia.in 


Ad
ಜಾಹಿರಾತು!


Post a Comment

0 Comments