ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ನಲ್ಲಿ FDA, Assistant ಹಾಗೂ Pharmacist ಸೇರಿದಂತೆ ಒಟ್ಟು 34 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು ಹಾಗೂ ಶೈಕ್ಷಣಿಕ ಅರ್ಹತೆ
ಸಹಾಯಕ (Assistant) – PUC ಉತ್ತೀರ್ಣರಾಗಿರಬೇಕು
FDA – ಯಾವುದೇ ಪದವಿ ಪೂರೈಸಿರಬೇಕು
ಫಾರ್ಮಸಿಸ್ಟ್ (Pharmacist) – ಫಾರ್ಮಸಿ ಡಿಪ್ಲೊಮಾ (ಕಂಪ್ಯೂಟರ್ ಜ್ಞಾನ ಅಗತ್ಯ)
ವಯೋಮಿತಿ :
ಸಾಮಾನ್ಯ ವರ್ಗ: 18 ರಿಂದ 35 ವರ್ಷ
OBC: 38 ವರ್ಷ
SC / ST / C-1: 40 ವರ್ಷ
ಅರ್ಜಿ ಸಲ್ಲಿಸುವ ಅವಧಿ:
2025 ಆಗಸ್ಟ್ 16ರಿಂದ ಸೆಪ್ಟೆಂಬರ್ 14ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮುಖ್ಯ ಸೂಚನೆ:
ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಗಾಗಿ ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯನ್ನು ಓದುವುದು ಕಡ್ಡಾಯ.
ಹೆಚ್ಚಿನ ಮಾಹಿತಿಗಾಗಿ:
KSCCF ಅಧಿಕೃತ ಅಧಿಸೂಚನೆ ಲಿಂಕ್ https://virtualofficeerp.com/ksccf2025/instruction

0 Comments