📈 “ಚಿನ್ನ-ಬೆಳ್ಳಿ ದರ ಏರಿಕೆ: ಇಂದು ಎಷ್ಟು? ತಿಳಿದುಕೊಳ್ಳಿ”💰

 

Gold

23ಆಗಸ್ಟ್ 2025ರ ಮಂಗಳವಾರದಂದು ಚಿನ್ನದ ಮತ್ತು ಬೆಳ್ಳಿ  ಎಲ್ಲಾ ಕ್ಯಾರಟ್ ದರಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ.
ಗ್ರಾಹಕರು ಹಾಗೂ ಹೂಡಿಕೆದಾರರಿಗೆ ಇಂದಿನ ದರಗಳು ಹೀಗಿವೆ:

   ಚಿನ್ನ ದರ: 

24 ಕ್ಯಾರಟ್: ₹10053 → ₹10162 (₹109 ಏರಿಕೆ)

22 ಕ್ಯಾರಟ್: ₹9215 → ₹9315 (₹100 ಏರಿಕೆ)

18 ಕ್ಯಾರಟ್: ₹7540 → ₹7621 (₹81 ಏರಿಕೆ)


 ಬೆಳ್ಳಿ ದರ:

₹116.90 → ₹119.40 (₹2.50 ಏರಿಕೆ)


ಪ್ಲಾಟಿನಂ ದರ:

₹4845 → ₹4845 (ಯಾವುದೇ ಬದಲಾವಣೆ ಇಲ್ಲ)

Post a Comment

0 Comments