ಪುತ್ತೂರು: ನರಿಮೊಗರು (ಭಕ್ತಕೋಡಿ) ಪಶು ಚಿಕಿತ್ಸಾಲಯದ ವತಿಯಿಂದ ಸಾಕು ನಾಯಿಗಳಿಗೆ ಉಚಿತ ರೇಬಿಸ್ (ಹುಚ್ಚುನಾಯಿ) ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಸೇವೆ ಸೆಪ್ಟೆಂಬರ್ 28, 2025ರಿಂದ ಅಕ್ಟೋಬರ್ 28, 2025ರವರೆಗೆ ಲಭ್ಯವಿರಲಿದೆ.
ಸಾಕುನಾಯಿಗಳಿಗೆ ಲಸಿಕೆ ಹಾಕಿಸುವ ಮೂಲಕ ಮಾರಣಾಂತಿಕ ರೇಬಿಸ್ ರೋಗವನ್ನು ತಡೆಯಲು ಸಾಧ್ಯವಿದ್ದು, ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪಶುವೈದ್ಯಾಧಿಕಾರಿ ಡಾ. ಖಾಸೀಂರವರು ತಿಳಿಸಿದ್ದರೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166


0 Comments