ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು 146 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಭಾರತವು 19.4 ಓವರ್‌ಗಳಲ್ಲಿ 150/5 ರನ್ ಮಾಡಿ ಗುರಿ ಸಾಧಿಸಿತು.
ಕುಲದೀಪ್ ತಮ್ಮ 4 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ 4 ಅಮೂಲ್ಯ ವಿಕೆಟ್‌ಗಳನ್ನು ಪಡೆದುಕೊಂಡರು.
ಈ ಗೆಲುವಿನಲ್ಲಿ ತಿಲಕ್ ವರ್ಮಾ ಅದ್ಭುತ ಅಜೇಯ ಆಟವಾಡಿ 53 ಚೆಂಡುಗಳಲ್ಲಿ 69 ರನ್ ಬಾರಿಸಿ ತಂಡವನ್ನು ಗೆಲುವಿನ ದಾರಿಗೆ ಕೊಂಡೊಯ್ದರು.
ಶಿವೆಂ ದುಬೆ ಕೂಡ ಸ್ಫೋಟಕವಾಗಿ ಆಡುತ್ತಾ 22 ಚೆಂಡುಗಳಲ್ಲಿ 33 ರನ್ ಗಳಿಸಿ ನೆರವಾದರು.
ಇದರೊಂದಿಗೆ ಭಾರತವು ಏಷ್ಯಾ ಕಪ್ ಟ್ರೋಫಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166



0 Comments