📈 “ಚಿನ್ನ-ಬೆಳ್ಳಿ ದರ : ಇಂದು ಎಷ್ಟು? ತಿಳಿದುಕೊಳ್ಳಿ”💰ಚಿನ್ನ-ಬೆಳ್ಳಿ ದರ ಇಳಿಕೆ,⬇️

Gold rate

 ಸೆಪ್ಟೆಂಬರ್ 8, 2025ರ ಚಿನ್ನ–ಬೆಳ್ಳಿ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ.


24K ಚಿನ್ನ : 10849/- ➡️ 10838/- (₹11⬇️)

22K ಚಿನ್ನ : 9945/- ➡️ 9935/- (₹10⬇️)

18K ಚಿನ್ನ : 8137/- ➡️ 8129/- (₹8⬇️)

ಬೆಳ್ಳಿ : 126.60/- ➡️ 125.60/- (₹1⬇️)

ಪ್ಲಾಟಿನಂ : 5275/- ➡️ 5275/- (ಸ್ಥಿರ ✔️)

ತಜ್ಞರ ಪ್ರಕಾರ ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಮತ್ತು ಡಾಲರ್ ಮೌಲ್ಯದ ಸಣ್ಣ ಮಟ್ಟಿನ ಬದಲಾವಣೆ ದರದ ಮೇಲೆ ಪರಿಣಾಮ ಬೀರಿದೆ. 

Post a Comment

0 Comments