13-15 ವರ್ಷದೊಳಗಿನ ಸರ್ಕಾರಿ ಶಾಲಾ ಬಾಲಕಿಯರಿಗೆ HPV ಲಸಿಕೆ ಅಭಿಯಾನ

 

Ad
ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ಕಡಿಮೆ ಮಾಡುವ ಉದ್ದೇಶದಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸರ್ಕಾರಿ ಶಾಲೆಗಳಲ್ಲಿ 13-15ವರ್ಷದೊಳಗಿನ ಬಾಲಕಿಯರಿಗೆ ಹೂಮನ್ ಪ್ಯಾಪಿಲೋಮವೈರಸ್‌ ಲಸಿಕೆ ಒದಗಿಸಲು ಖಾಸಗಿ ಹೂಡಿಕೆದಾರರು& ವೈದ್ಯರೊಂದಿಗೆ ಚರ್ಚೆ ನಡೆಸುತ್ತಿದೆ. 

Ad


RGUHSನ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ ವಿವಿಧ ಬ್ರಾಂಡ್ ಲಸಿಕೆಗಳು 2,000-5,000ರೂವರೆಗೆ ವಿಭಿನ್ನ ಬೆಲೆ ಶ್ರೇಣಿ ಹೊಂದಿವೆ.ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಹಾಕುವ ಕುರಿತು RGUHSನಿಂದ ಒಂದು ವಾರದಲ್ಲಿ ಸುತ್ತೋಲೆ ಬಿಡುಗಡೆಯಾಗಲಿದೆ ಎಂದರು.


For Advertisement Contact:


Would you like to promote your business, service, or product on our sathyapatha news plus website?

https://sathyapathanewsplus.blogspot.com

Please contact for advertisements: 9880834166 / WhatsApp

Post a Comment

0 Comments