ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರು ಕೊಂಚ ಸಿಹಿಸುದ್ದಿ. ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಸದ್ಯಕ್ಕೆ ಹೆಚ್ಚಿದೆ, ಇಂದು (ಅಕ್ಟೋಬರ್ 20, ಸೋಮವಾರ) ₹170 ಇಳಿಕೆ ಕಾಣುವ ಮೂಲಕ ಬೆಲೆ ಮೊಟ್ಟೆಗೆ ಬ್ರೇಕ್ ಬಿದ್ದಿದೆ.
ಇಂದಿನ ಚಿನ್ನದ ದರಗಳು (ಅಕ್ಟೋಬರ್ 20, ಸೋಮವಾರ):
* 24 ಕ್ಯಾರೆಟ್ ಶುದ್ಧ ಚಿನ್ನ: ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,069 ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ ₹1,30,690 ಇದೆ.
* 22 ಕ್ಯಾರೆಟ್ ಚಿನ್ನ: 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,980 ಇದ್ದು, 10 ಗ್ರಾಂಗೆ ₹1,19,800 ಇದೆ.
ಜಾಹೀರಾತುಗಾಗಿ ಸಂಪರ್ಕಿಸಿ:
ನಮ್ಮ ಸತ್ಯಪಥ ಸುದ್ದಿ ಪ್ಲಸ್ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ನೀವು ಬಯಸುವಿರಾ?
https://sathyapathanewsplus.blogspot.com
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 9880834166 / WhatsApp

.jpg)
0 Comments