ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಖಾಸಗಿ ಬಸ್ ಮಾಲಕ ಸೈಫುದ್ದೀನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಾದವರು
ಮಹಮದ್ ಫೈಸಲ್ ಖಾನ್ (27), ತಂದೆ: ರಫೀಕ್ ಖಾನ್, ಮಿಷನ್ ಕಂಪೌಂಟ್, 76 ಬಡಗಬೆಟ್ಟು ಗ್ರಾಮ
ಮೊಹಮದ್ ಶರೀಫ್ (37), ತಂದೆ: ದಿ. ಮೂಸಾ ಸಾಹೇಬ್, ಮನೆ ನಂ. 1/109, ಜನತಾ ಕಾಲೋನಿ, ಕರಂಬಳ್ಳಿ, ಕುಂಜಿಬೆಟ್ಟು
ಅಬ್ದುಲ್ ಶುಕುರ್ (43), ತಂದೆ: ದಿ. ಎಸ್. ಮೊಹಮದ್, ವಾಸ: ಲಂಡನ್ ಪಾರ್ಕ ಹಿಂಭಾಗ, 7ನೇ ಬ್ಲಾಕ್, ಕೃಷ್ಣಾಪುರ ಕಾಟಿಪಳ್ಳ
ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಡಿ.ಟಿ. ಪ್ರಭು ರವರ ಮಾರ್ಗದರ್ಶನದಲ್ಲಿ ಹಾಗೂ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದ ವಿಶೇಷ ತಂಡ ಯಶಸ್ವಿಯಾಗಿ ನಡೆಸಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166



0 Comments